ಅಹಲ್ಯಾಬಾಯಿ ಜಯಂತಿ ಸಾಂದರ್ಭಿಕ ಚಿತ್ರ


ಕಾರ್ಯಕ್ರಮದಲ್ಲಿಗ್ಯಾರಂಟಿ ಯೋಜನೆ ಅಧ್ಯಕ್ಷರಾದಹೆಚ್.ಎಂರೇವಣ್ಣ, ಸಂಸದತೇಜಸ್ವಿಸೂರ್ಯ  ಶಾಸಕರಾದರವಿಸುಬ್ರಮಣ್ಯಸೇರಿದಂತೆಹಲವುಗಣ್ಯರುಉಪಸ್ಥಿತರಿರಲಿದ್ದಾರೆ.

ಬೆಂಗಳೂರು:  ಸಿದ್ಧರಾಮಾನಂದಮಹಾಸ್ವಾಮಿಗಳಸತ್ಸಂಗಸೇವಾಮಂಡಳಿಟ್ರಸ್ಟ್, ಹಾಗೂ ಅಹಲ್ಯಾಬಾಯಿ ಮಹಿಳಾ ಮತ್ತುಮಕ್ಕಳ ಸಂಘ ಮತ್ತು ಕನಕದಾಸರ ಸಾಹಿತ್ಯ ಪ್ರಚಾರ ಸಮಿತಿ ಬೆಂಗಳೂರು ಇವರ ಸಹಯೋಗದಲ್ಲಿ301 ನೇಯಪುಣ್ಯಶ್ಲೋಕ  ಅಹಲ್ಯಾಬಾಯಿಹೋಲ್ಕರ್ಜಯಂತಿ  ಸಮಾರಂಭವನ್ನುಜುಲೈ26ರಂದು  ಬೆಳಿಗ್ಗೆ10 ಗಂಟೆಗೆಬೆಂಗಳೂರಿನಶ್ರೀನಿವಾಸನಗರದಲ್ಲಿರುವಕಾಗಿನೆಲೆಕನಕಗುರುಪೀಠದಶಾಖಾಆವರಣದಲ್ಲಿಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ಅಧ್ಯಕ್ಷರಾದ ಹೆಚ್.ಎಂರೇವಣ್ಣ, ಸಂಸದ ತೇಜಸ್ವಿಸೂರ್ಯ  ಶಾಸಕರಾದ ರವಿಸುಬ್ರಮಣ್ಯಸೇರಿದಂತೆ ಹಲವುಗಣ್ಯರು ಉಪಸ್ಥಿತರಿರಲಿದ್ದಾರೆ.

ಇದೇ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಯತೀಂದ್ರಸಿದ್ಧರಾಮಯ್ಯ, ವಿಧಾನಪರಿಷತ್ಸದಸ್ಯ  ಬಿ. ಎಸ್. ಶಿವಣ್ಣ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿಚೌಧರಿ, ಅಧ್ಯಕ್ಷರು, ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಧಾರ್ಮಿಕಮುಖಂಡರುಭಾಗವಹಿಸಲಿದ್ದಾರೆ.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸುವ ಕಾರ್ಯಕ್ರಮವೂ ನಡೆಯಲಿದೆ.

ಸಮಾರಂಭದಲ್ಲಿ501 ಶಿವಲಿಂಗಗಳನ್ನು ನೀಡಿ ಷೋಡೋಶೋಪಚಾರಪೂಜೆ ಹಾಗೂ ಅಧಿಕ ಶಿವಯೋಗಿಸಾಧುಸಂತರಸಾನ್ನಿಧ್ಯಮತ್ತುಆಶೀರ್ವಾದದೊರೆಯಲಿದ್ದು, ಭಕ್ತರು, ಅನುಯಾಯಿಗಳು ಹಾಗೂ ಸಾರ್ವಜನಿಕರು ಹೆಚ್ಚಿನಸಂಖ್ಯೆಯಲ್ಲಿಭಾಗವಹಿಸುವನಿರೀಕ್ಷೆಯಿದೆ.

#Bengaluru #AhilyabaiHolkarJayanti #Programme #ಬೆಂಗಳೂರು#301 ನೇಯ ಪುಣ್ಯ ಶ್ಲೋಕ ಅಹಲ್ಯಾಬಾಯಿ ಹೋಲ್ಕರ್ ಜಯಂತಿ# ಕಾರ್ಯಕ್ರಮ

Leave a Reply

Your email address will not be published. Required fields are marked *

  • Facebook
  • X (Twitter)
  • LinkedIn
  • More Networks
Copy link