Month: August 2026

ಬೆಂಗಳೂರು ಕಸ ನಿರ್ವಹಣೆ: ಹೊಸ ನಿಯಮಗಳ ಮುಖ್ಯ ವಿವರಗಳು

ಗ್ರೇಟರ್ ಬೆಂಗಳೂರು ಅಭಿವೃದ್ಧಿ (ಜಿಬಿಎ) ಸಚಿವರಾದ ಕೃಷ್ಣ ಬೈರೇಗೌಡ ಅವರು ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೆಳಗಿನ ಜಾವ ಅನಿರೀಕ್ಷಿತ ಭೇಟಿ ನೀಡಿ, ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಪರಿಶೀಲಿಸಿ ಹೊಸ ಸೂಚನೆಗಳನ್ನು ನೀಡಿದ್ದಾರೆ. ನಿವಾಸಿಗಳು ಪಾಲಿಸಬೇಕಾದ ಮುಖ್ಯ ನಿಯಮಗಳು ಸಚಿವರ…

Yash’s ‘Toxic: ನೆಗೆಟಿವ್ ರಿವ್ಯೂ, ಟ್ರೋಲ್ ನಡುವೆ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್!250 ಕೋಟಿಗೂ ಅಧಿಕ ಗಳಿಕೆ!

ಬಾಕ್ಸ್ ಆಫೀಸ್ ಟ್ರ್ಯಾಕಿಂಗ್ ಹಾಗೂ ಮನರಂಜನಾ ಸುದ್ದಿ ವೆಬ್‌ಸೈಟ್ ‘ಸಕ್ನಿಲ್ಕ್’ (Sacnilk) ಪ್ರಕಾರ, ‘ಟಾಕ್ಸಿಕ್’ ನಾಲ್ಕನೇ ದಿನದಂದು 24.50 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ನೆಗೆಟಿವ್ ರಿವ್ಯೂ, ಟ್ರೋಲ್ ಗಳ ನಡುವೆ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅತ್ಯುತ್ತಮ ಕಲೆಕ್ಷನ್…

ಲಾಲ್ ಬಾಗ್ ಉಳಿಸಿ ಹೋರಾಟ:5% ಜಾಗ ನೀಡುವ ಸರ್ಕಾರದ ನಿರ್ಧಾರಕ್ಕೆ ವಿರೋಧ,ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಪ್ರತಿಭಟನೆ!Video

ಭಾನುವಾರ ಲಾಲ್‌ಬಾಗ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಪರಿಸರ ಪ್ರೇಮಿಗಳು, ವಾಯುವಿಹಾರಿಗಳು, ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಲಾಲ್‌ಬಾಗ್ ಉಳಿಸಿ ಎಂದು ಒತ್ತಾಯಿಸಿದರು. ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಸುರಂಗ ರಸ್ತೆ ನಿರ್ಮಾಣ ಮತ್ತು ಉದ್ಯಾನವನಗಳ ಶೇ 5ರಷ್ಟು ಜಾಗ…

ನೇಪಾಳದಲ್ಲಿ ಮತ್ತೆ ಭಾರಿ ಮಳೆ; ಉತ್ತರ ಪ್ರದೇಶದಲ್ಲಿ ಪ್ರವಾಹದ ಭೀತಿ!

ನೇಪಾಳದ ತ್ರಿಶೂಲಿ ನದಿಯಲ್ಲಿ ಹೆಚ್ಚಾದ ನೀರಿನ ಹರಿವು ಕೆಳಭಾಗಕ್ಕೆ ಹರಿದು ನಾರಾಯಣಿ ನದಿಯ ಮೂಲಕ ಗಂಡಕ್ ನದಿಯನ್ನು ಸೇರುತ್ತಿದ್ದು, ಇದರ ಪರಿಣಾಮ ವಾಲ್ಮೀಕಿನಗರ ಗಂಡಕ್ ಬ್ಯಾರೇಜ್‌ನಿಂದ ಹೊರಬಿಡಲಾಗುತ್ತಿರುವ ನೀರಿನ ಪ್ರಮಾಣದಲ್ಲಿ ತೀವ್ರ ಏರಿಕೆಯಾಗಿದೆ. ಲಖನೌ: ಭೀಕರ ಪ್ರವಾಹದಿಂದ ನಲುಗಿದ್ದ ನೇಪಾಳದಲ್ಲಿ ಸುರಿಯುತ್ತಿರುವ…

ರಕ್ಷಾ ಬಂಧನ: ಪವಿತ್ರ ಬಾಂಧವ್ಯ, ಇತಿಹಾಸ ಮತ್ತು ಸಾಮಾಜಿಕ ಸಂದೇಶ

ರಕ್ಷಾ ಬಂಧನ ಎಂದರೆ ಕೇವಲ ಒಂದು ದಾರವನ್ನು ಕಟ್ಟುವ ಹಬ್ಬವಲ್ಲ; ಅದು ಪ್ರೀತಿ, ಪರಸ್ಪರ ಗೌರವ ಮತ್ತು ಕಲ್ಯಾಣದ ಪವಿತ್ರ ಸಂಕೇತ. ‘ರಕ್ಷಾ’ ಎಂದರೆ ಕಾಪಾಡುವುದು ಮತ್ತು ‘ಬಂಧನ’ ಎಂದರೆ ಶ್ರದ್ಧೆ ಹಾಗೂ ಪ್ರೀತಿಯಿಂದ ಜೋಡಿಸುವುದು. ಹಬ್ಬವನ್ನು ಆಚರಿಸುವಕ್ರಮ ರಕ್ಷಾಬಂಧನದ ಆಧ್ಯಾತ್ಮಿಕ…

‘Toxic’ ಮೊದಲ ದಿನದ ಕಲೆಕ್ಷನ್ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ, ಕೆಜಿಎಫ್ 2 ದಾಖಲೆ ಮುರಿಯುವಲ್ಲಿ ವಿಫಲ!

‘ಟಾಕ್ಸಿಕ್’ ಸಿನಿಮಾ ಮೊದಲ ದಿನವೇ ಕನ್ನಡ ಆವೃತ್ತಿಗಿಂತ ಹಿಂದಿ ಭಾಷೆಯಲ್ಲೇ ಡಬಲ್ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆದಿದೆ. ಹಲವು ನೆಗೆಟಿವ್ ವಿಮರ್ಶೆಗಳು, ಅಭಿಪ್ರಾಯಗಳ ಹೊರತಾಗಿಯೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಟಾಕ್ಸಿಕ್:…

Nepal flood: ಮಾನಸ ಸರೋವರ ಯಾತ್ರೆಗೆ ತೆರಳಿದ್ದ ನಾಲ್ವರು ಅನಿವಾಸಿ ಕನ್ನಡಿಗರು ನಾಪತ್ತೆ: ಕಲಬುರಗಿಯ ಇಬ್ಬರು ಸುರಕ್ಷಿತ

ಮೂಲತಃ ಬೆಂಗಳೂರಿನವರಾಗಿದ್ದು, ಸದ್ಯ ಅಮೆರಿಕದಲ್ಲಿ ನೆಲೆಸಿರುವ ನಾಲ್ವರು ಯಾತ್ರಿಕರು ಮಾನಸ ಸರೋವರ ಯಾತ್ರೆಗಾಗಿ ಅಮೆರಿಕದಿಂದ ನೇಪಾಳಕ್ಕೆ ಆಗಮಿಸಿದ್ದರು. ನಿನ್ನೆ ಪ್ರವಾಹ ಸಂಭವಿಸಿದ ಪ್ರದೇಶದಲ್ಲಿದ್ದ ಚೀನಾ ಎಂಬೆಸ್ಸಿಗೆ ತೆರಳಿದ್ದ ಇವರು, ಪ್ರವಾಹದ ಬಳಿಕ ಸ್ನೇಹಿತರು ಹಾಗೂ ಕುಟುಂಬಸ್ಥರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ. ಬೆಂಗಳೂರು:…

ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ: ಸಚಿವ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ಐವರು ಸದಸ್ಯರ ಸಂಪುಟ ಉಪ ಸಮಿತಿ ರಚನೆ!

ಸರ್ಕಾರಿ ಶಾಲೆಗಳು, ಪಿಯು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಮೂಲಸೌಕರ್ಯ ಹಾಗೂ ಶಿಕ್ಷಣದ ಗುಣಮಟ್ಟ ಸುಧಾರಣೆ, ಶಿಕ್ಷಕರ ಕೊರತೆ ನಿವಾರಣೆ, ಪ್ರಯೋಗಾಲಯ, ಗ್ರಂಥಾಲಯ, ಹಾಸ್ಟೆಲ್ ಸೇರಿದಂತೆ ಅಗತ್ಯ ಸೌಲಭ್ಯಗಳ ಅಭಿವೃದ್ಧಿಯ ಬಗ್ಗೆಯೂ ಯೂ ಸಮಿತಿ ಅಧ್ಯಯನ ನಡೆಸಲಿದೆ. ಬೆಂಗಳೂರು: ರಾಜ್ಯದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ…

Nepal floods| ಮೃತರಸಂಖ್ಯೆ 162ಕ್ಕೆಏರಿಕೆ; 133 ಮಂದಿ ಭಾರತೀಯರು ಕಣ್ಮರೆ, ಸಹಾಯವಾಣಿ ತೆರೆದ ಕರ್ನಾಟಕ ಸರ್ಕಾರ!Video

ಭಾರತ ಸರ್ಕಾರ ಇದುವರೆಗೆ 10 ಟನ್ ಮಾನವೀಯ ನೆರವು ಮತ್ತು ಅಗತ್ಯ ಔಷಧಿಗಳನ್ನು ಕಳುಹಿಸಿದೆ. ಅಮೆರಿಕ 500,000 ಡಾಲರ್ ತುರ್ತು ನೆರವು ಘೋಷಿಸಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ತೀವ್ರ ಸಂತಾಪ ಸೂಚಿಸಿದ್ದು, ನೇಪಾಳ ಸರ್ಕಾರದ ರಕ್ಷಣಾ ಕಾರ್ಯಕ್ಕೆ ಬೆಂಬಲವಾಗಿ…

ತಮಿಳುನಾಡು: ವರ್ಷಕ್ಕೆ 3 ಉಚಿತ LPG ಸಿಲಿಂಡರ್; ಮಹಿಳೆಯರ ಉಚಿತ ಬಸ್ ಪ್ರಯಾಣ ವಿಸ್ತರಣೆ!

ಇನ್ನು ಮುಂದೆ ಜಿಲ್ಲೆಗಳ ನಡುವೆ ಸಂಚರಿಸುವ ಸಾಮಾನ್ಯ ಬಸ್‌ಗಳ ಜೊತೆಗೆ ಎಕ್ಸ್‌ಪ್ರೆಸ್, ಡಿಲಕ್ಸ್ ಬಸ್‌ಗಳಲ್ಲೂ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ‘ವೆಟ್ರಿ ಪಯಣಂ ತಿಟ್ಟಂ’ ಹೆಸರಿನ ಈ ಯೋಜನೆ ಅಕ್ಟೋಬರ್ 2ರಿಂದ ಜಾರಿಗೆ ಬರಲಿದೆ. ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್…