ಕ್ರೀಡೆ ದೇಶ ಯುಜುವೇಂದ್ರ ಚಾಹಲ್ ಬಿಜೆಪಿಗೆ ಸೇರ್ಪಡೆ; ಪಕ್ಷದ ರಾಷ್ಟ್ರೀಯ ಒಬಿಸಿ ಮೋರ್ಚಾದಲ್ಲಿ ವಿಶೇಷ ಆಹ್ವಾನಿತರಾಗಿ ಹೊಸ ಇನ್ನಿಂಗ್ಸ್ ಆರಂಭ! November 22, 2026 navyadigitalnews@gmail.com ಒಬಿಸಿ ಮೋರ್ಚಾ ಅಧ್ಯಕ್ಷ ಮತ್ತು ರಾಜ್ಯಸಭಾ ಸಂಸದ ಅಮರಪಾಲ್ ಮೌರ್ಯ ಅವರು ಚಾಹಲ್ ಅವರನ್ನು ಸಮಿತಿಗೆ ಸೇರಿಸಿಕೊಂಡಿದ್ದಾರೆ. ನವದೆಹಲಿ: ಕ್ರಿಕೆಟಿಗ ಯುಜುವೇಂದ್ರ ಚಾಹಲ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅವರನ್ನು ಪಕ್ಷದ ರಾಷ್ಟ್ರೀಯ ಒಬಿಸಿ ಮೋರ್ಚಾ ಕಾರ್ಯಕಾರಿ ಸಮಿತಿಗೆ ‘ವಿಶೇಷ ಆಹ್ವಾನಿತ’ರಾಗಿ ಸೇರಿಸಿಕೊಳ್ಳಲಾಗಿದೆ. ಒಬಿಸಿ…
ರಾಜ್ಯ ಪ್ರಜಾ ಸೇವೆ ಅನ್ನೋದು ಇದೇನಾ..? ಕುರಿಗಳಂತೆ ಕಾಣೋ ಪದ್ಧತಿ ಬಿಡಿ ಮುಖ್ಯಮಂತ್ರಿಗಳೇ..! ಜನತೆಯ ಪಾಠ November 22, 2026 navyadigitalnews@gmail.com ವ್ಯಕ್ತಿಯೊಬ್ಬರ ಲಂಚದ ಸಮಸ್ಯೆ ಕೇಳಿದ ಮುಖ್ಯಮಂತ್ರಿ, ಏಯ್ ಅವನ್ಯಾವೋ 50000 ಲಂಚ ಕೇಳ್ತಿದ್ದಾನಂತೆ.ಸಂಜೆ ಒಳಗೆ ಬಲಿ ಹಾಕ್ಬೇಕು ಅವನನ್ನ ಸಸ್ಪೆಂಡ್ ಮಾಡಬೇಕು ಅಂತಾ ಹೇಳಿದ್ದಾರೆ. ಬೆಂಗಳೂರು: ಹಿರಿಯೂರಿನಲ್ಲಿ ನಡೆದ ಪ್ರಜಾ ಸೇವೆ ಕಾರ್ಯಕ್ರಮದ ವೇಳೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಅಧಿಕಾರಿಗಳನ್ನು…
ರಾಜ್ಯ ಅಮೆರಿಕದಲ್ಲಿದ್ದೇನೆ ಎಂದು ಬಿಂಬಿಸಲು ಯತ್ನಿಸಿದ್ದ ರವಿಹಂಜ್; ತನಿಖೆಗೆ ಹಾಜರಾಗಲು ನೋಟಿಸ್ ಜಾರಿ-ಪ್ರಿಯಾಂಕ್ ಖರ್ಗೆ November 21, 2026 navyadigitalnews@gmail.com ರವಿ ಹಂಜ್ ಭಾರತದಲ್ಲೇ ಇರುವುದನ್ನು ಪತ್ತೆಹಚ್ಚಲಾಗಿದ್ದು, ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಅವರಿಗೆ ಅಧಿಕೃತವಾಗಿ ನೋಟಿಸ್ ನೀಡಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಬೆಂಗಳೂರು: 12ನೇ ಶತಮಾನದ ಸಮಾಜ ಸುಧಾರಕ ‘ಬಸವಣ್ಣ ಹಾಗೂ ಅವರ ವಚನಗಳನ್ನು ಅವಮಾನಿಸಿದ ಅನಿವಾಸಿ ಭಾರತೀಯ,…
ದೇಶ ದೆಹಲಿ ವಿಮಾನ ನಿಲ್ದಾಣದಲ್ಲಿ ಹೈಡ್ರಾಮಾ, ಟಿಕೆಟ್ ಇಲ್ಲ ದಾಖಲೆಗಳೂ ಇಲ್ಲ, ಒಳ ನುಗ್ಗಲು ಯತ್ನಿಸಿದವ CISF ವಶಕ್ಕೆ! Video November 19, 2026 navyadigitalnews@gmail.com ವಿಮಾನ ನಿಲ್ದಾಣದ ಒಳನುಗ್ಗಲು ಯತ್ನಿಸಿದ ವ್ಯಕ್ತಿಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಹರಿಯಾಣ ಮೂಲದ ಈ ವ್ಯಕ್ತಿಯನ್ನು ವಿಚಾರಣೆಗಾಗಿ ದೆಹಲಿ ಪೊಲೀಸರಿಗೆ ಒಪ್ಪಿಸಲಾಗಿದೆ. ನವದೆಹಲಿ: ರಾಜಧಾನಿ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈಡ್ರಾಮವೊಂದು ನಡೆದಿದೆ.ಟಿಕೆಟ್,…
ದೇಶ ಸಚಿವ ಸಂಪುಟ ಸಭೆಯಲ್ಲಿ ಡ್ರಗ್ಸ್ ಹಾವಳಿಯ ಬಗ್ಗೆ ಪ್ರಧಾನಿ ಮೋದಿ ತೀವ್ರ ಕಳವಳ! November 18, 2026 navyadigitalnews@gmail.com ಸಚಿವ ಸಂಪುಟ ಸಭೆಯಲ್ಲಿ ಡ್ರಗ್ಸ್ ಹಾವಳಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಮೋದಿ ಭಾವೋದ್ವೇಗಕ್ಕೆ ಒಳಗಾದರು.ಈ ಸಮಸ್ಯೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಅಗತ್ಯವನ್ನು ಪ್ರಧಾನಿ ಮೋದಿ ಅವರು ಸಚಿವ ಸಂಪುಟದ ಸಭೆಯಲ್ಲಿ ಒತ್ತಿ ಹೇಳಿದರು. ನವದೆಹಲಿ: ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಪಾಲ್ಗೊಂಡು ಫಿಲಿಪ್ಪೀನ್ಸ್ನಿಂದ…
ಕ್ರೀಡೆ 29 ಎಸೆತಗಳಲ್ಲಿ 76 ರನ್ ಗಳ ಸುರಿಮಳೆ, ಆಯ್ಕೆದಾರರಿಗೆ ಕಠಿಣ ಸಂದೇಶ ರವಾನಿಸಿದ ಶ್ರೇಯಾಂಕಾ ಪಾಟೀಲ್! November 18, 2026 navyadigitalnews@gmail.com ಆಕ್ರಮಣಕಾರಿ ಆಟವನ್ನು ಮುಂದುವರಿಸಿದ ಶ್ರೇಯಾಂಕಾ, 29 ಎಸೆತಗಳಲ್ಲಿ 5 ಸಿಕ್ಸರ್, 7 ಬೌಂಡರಿ ಸೇರಿದಂತೆ 71 ರನ್ಗಳನ್ನು ಕಲೆಹಾಕಿದರು. ಅಹಮದಾಬಾದ್: ಬುಧವಾರ ನಡೆದ ದೆಹಲಿ ವಿರುದ್ಧ ಹಿರಿಯ ಮಹಿಳಾ ಟಿ20 ಟ್ರೋಫಿ ಸೂಪರ್ ಲೀಗ್ನಲ್ಲಿ ಕರ್ನಾಟಕದ ಶ್ರೇಯಾಂಕಾ ಪಾಟೀಲ್ ಅವರು ಸ್ಫೋಟ…
ಮನರಂಜನೆ ಜಾಗತಿಕ ಬಾಕ್ಸ್ ಆಫೀಸ್ ನಲ್ಲಿ ₹1500 ಕೋಟಿ ಕ್ಲಬ್ ಸೇರಿದ ರಾಮಾಯಣ! November 18, 2026 navyadigitalnews@gmail.com ಮಂಗಳವಾರ, ‘ರಾಮಾಯಣ’ ಭಾರತದಲ್ಲಿ ₹28.35 ಕೋಟಿ ನಿವ್ವಳ ಗಳಿಸಿತು. ಇದು ಬಿಡುಗಡೆಯಾದ ನಂತರದ ಒಂದು ದಿನದ ಅತ್ಯಂತ ಕಡಿಮೆ ಗಳಿಕೆಯಾಗಿದೆ. ಆದಾಗ್ಯೂ, ಈ ಗಳಿಕೆಯು ಚಿತ್ರವನ್ನು ₹820.95 ಕೋಟಿ ಗಡಿ ದಾಟಿಸಲು ಸಾಕಾಗಿತ್ತು. ನವದೆಹಲಿ: ನಿತೇಶ್ ತಿವಾರಿ ‘ರಾಮಾಯಣ’ ಬಾಕ್ಸ್ ಆಫೀಸ್ನಲ್ಲಿ…
ದೇಶ LeT ಸಂಘಟನೆಯ ಮೋಸ್ಟ್ ವಾಂಟೆಡ್ ಉಗ್ರ ಲತೀಫ್ ಭಟ್ ಎನ್ ಕೌಂಟರ್! November 18, 2026 navyadigitalnews@gmail.com ಕಾರ್ಯಾಚರಣೆ ವೇಳೆ ಲತೀಫ್ ಭಟ್ ಮಸೀದಿಯೊಂದರಲ್ಲಿ ಅಡಗಿಕೊಂಡಿದ್ದ. ಆತನಿಗೆ ಶರಣಾಗುವಂತೆ ಭದ್ರತಾ ಪಡೆಗಳು ಅವಕಾಶ ನೀಡಿದ್ದರೂ ಆತ ಒಪ್ಪಿರಲಿಲ್ಲ. ಬೆಳಗಿನ ಜಾವ 2.45ಕ್ಕೆ ಭದ್ರತಾ ಪಡೆಗಳ ಮೇಲೆ ಆತ ಗುಂಡಿನ ದಾಳಿ ನಡೆಸಿದ್ದಾನೆ. ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ…
ದೇಶ ‘ಅಚಾನಕ್ಕಾಗಿ’ ಬಾಂಗ್ಲಾ ಗಡಿಯೊಳಗೆ ಪ್ರವೇಶ: ಬಿಎಸ್ಎಫ್ ಯೋಧ BGB ವಶಕ್ಕೆ! November 17, 2026 navyadigitalnews@gmail.com ಮೇಘಾಲಯದ ಪಶ್ಚಿಮ ಜೈಂತಿಯಾ ಹಿಲ್ಸ್ ಜಿಲ್ಲೆಯ ಬಾಂಗ್ಲಾದೇಶದ ಸಿಲ್ಹೆಟ್ ಜಿಲ್ಲೆಯ ಗಡಿಯ ಸಮೀಪ ಮಧ್ಯಾಹ್ನ 12:30ರ ಸುಮಾರಿಗೆ ಈ ಘಟನೆ ನಡೆದಿದೆ. ಗುವಾಹಟಿ: ಅಚಾನಕ್ಕಾಗಿ ನೆರೆಯ ಬಾಂಗ್ಲಾದೇಶದ ಗಡಿಯೊಳಗೆ ಪ್ರವೇಶಿಸಿದ ಗಡಿ ಭದ್ರತಾ ಪಡೆಯ (BSF) ಸಶಸ್ತ್ರ ಯೋಧರೊಬ್ಬರನ್ನು ಬಾಂಗ್ಲಾದೇಶ ಗಡಿ…
ರಾಜ್ಯ ಬೆಂಗಳೂರು: ₹15,000 ಮಾಸಿಕ ಗೌರವ ಧನಕ್ಕೆ ಆಗ್ರಹ: ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭ! November 17, 2026 navyadigitalnews@gmail.com ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಮತ್ತು ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಈ ವಿಷಯದಲ್ಲಿ ಒಂದೇ ರೀತಿಯಾಗಿವೆ. ಕೇಂದ್ರ ಸರ್ಕಾರ ಘೋಷಿಸಿದ್ದ 1,500 ರೂಪಾಯಿ ಹೆಚ್ಚಳವನ್ನೂ ಇನ್ನೂ ಜಾರಿಗೊಳಿಸಿಲ್ಲ ಎಂದು ತಿಳಿಸಿದರು. ಬೆಂಗಳೂರು: ತಮ್ಮ ಮಾಸಿಕ ಗೌರವಧನವನ್ನು 15,000 ರೂಗಳಿಗೆ ನಿಗದಿಪಡಿಸಬೇಕೆಂದು ಒತ್ತಾಯಿಸಿ ಸಹಸ್ರಾರು…