Category: ಅಂತಾರಾಷ್ಟ್ರೀಯ

ಇರಾನ್ ಮೇಲೆ ಅಮೆರಿಕ ನೌಕಪಡೆ ದಿಗ್ಬಂಧನ ಜಾರಿ! US Navy Begins Hormuz Blockade

ನಿರ್ಬಂಧ ಆರಂಭವಾದುದನ್ನು ದೃಢಪಡಿಸಿದ ಯುನೈಟೆಡ್ ಕಿಂಗ್‌ಡಮ್ ಮೆರಿಟೈಮ್ ಟ್ರೇಡ್ ಆಪರೇಷನ್ಸ್ ಸಂಸ್ಥೆ, “ಇರಾನ್‌ನ ಬಂದರು ಮತ್ತು ಕರಾವಳಿ ಪ್ರದೇಶಗಳಿಗೆ ಸಮುದ್ರ ಮಾರ್ಗದ ಪ್ರವೇಶದ ಮೇಲೆ ನಿರ್ಬಂಧಗಳನ್ನು ಜಾರಿಗೊಳಿಸಲಾಗುತ್ತಿದೆ. ಟೆಹರಾನ್ : ಅಮೆರಿಕದ ಸೈನಿಕ ನೌಕಾಪಡೆಯಿಂದ ಇರಾನ್ ವಿರುದ್ಧ ಹೇರಲಾದ ನೌಕಾ ನಿರ್ಬಂಧವು,…

ಇಸ್ಲಾಮಾಬಾದ್‌ನಲ್ಲಿ 21 ಗಂಟೆಮಾತುಕತೆ; ಆದರೂ ಯುಎಸ್-ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

21 ಗಂಟೆಗಳ ಖಾಸಗಿ ಮಾತುಕತೆಗಳ ನಂತರ ಹೆಚ್ಚಿನ ವಿವರ ನೀಡಲು ಹಾಗೂ ಸಾರ್ವಜನಿಕವಾಗಿ ಮಾತನಾಡಲು ಜೆಡಿ ವ್ಯಾನ್ಸ್ ನಿರಾಕರಿಸಿದರು. ಆದರೆ ಹೆಚ್ಚಿನ ವಿವಾದ ಇರುವುದು ಪರಮಾಣು ಶಸ್ತ್ರಾಸ್ತ್ರಗಳ ಮೇಲೆ ಎಂದು ಅವರು ಪ್ರಸ್ತಾಪಿಸಿದರು. ಇಸ್ಲಾಮಾಬಾದ್: ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ 21 ಗಂಟೆ ಮಾತುಕತೆಯಾದ್ರು,…

ಇರಾನ್ ಬಗ್ಗದೇ ಹೋದಲ್ಲಿ ಸರ್ವನಾಶ! ಶಾಂತಿ ಮಾತುಕತೆಗೂ ಮುನ್ನಾ ಟ್ರಂಪ್ ಬೆದರಿಕೆ

ವಾಷಿಂಗ್ಟನ್: ಪಾಕಿಸ್ತಾನದಲ್ಲಿ ನಡೆಯುವ ಶಾಂತಿ ಒಪ್ಪಂದ ಮಾತುಕತೆಗೆ ದಾರಿ ಮಾಡಿಕೊಡದಿದ್ದರೆ ಇರಾನ್ ಮೇಲೆ ದಾಳಿ ಮಾಡಲು ಅಮೆರಿಕದ ಯುದ್ಧನೌಕೆಗಳನ್ನು ಸಿದ್ಧಗೊಳಿಸಲಾಗುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ನ್ಯೂಯಾರ್ಕ್ ಪೋಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್, “ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ನೌಕೆಗಳನ್ನು ತುಂಬುತ್ತಿದ್ದೇವೆ.…

Ceasefire Talks: ಪಾಕ್ ಮೇಲೆ ಅಮೆರಿಕ ಇರಾನ್ ಅಷ್ಟೊಂದು ನಂಬಿಕೆ ಇಡಲು ಇದೇ ಕಾರಣ!

ಟೆಹರಾನ್: ಪಶ್ಚಿಮ ಏಷ್ಯಾದಲ್ಲಿ ಕಳೆದ 40 ದಿನಗಳಿಂದ ನಡೆಯುತ್ತಿದ್ದ ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್ ಸಿಕ್ಕಿದೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಧಾನ ಯಶಸ್ವಿಯಲ್ಲಿ ಪಾಕಿಸ್ತಾನದ ಪಾತ್ರ ಮಹತ್ವದ್ದಾಗಿದೆ. ಇರಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವ ಸೆಯದ್ ಅಬ್ಬಾಸ್ ಅರಾಘಿ ಅವರ ಸಾಮಾಜಿಕ ಮಾಧ್ಯಮ…