ಕೆಂಪೇಗೌಡರು ಜಾಗತಿಕ ಭೂಪಟದಲ್ಲಿ ನಮ್ಮ ಬೆಂಗಳೂರು ಅಪ್ರತಿಮ ಆಧುನಿಕ ನಗರವಾಗಿ ಬೆಳೆಯಲು ಅಡಿಪಾಯ ಕಟ್ಟಿದ ಯುಗಪುರುಷ ಬೆಂಗಳೂರು: ನಾಡಪ್ರಭು ಕೆಂಪೇಗೌಡರ 517ನೇ ಜನ್ಮದಿನೋತ್ಸವದ ಅಂಗವಾಗಿ ಬೆಂಗಳೂರಿನ ಸದಾಶಿವನಗರದ ಕೆಂಪೇಗೌಡ ಗಡಿಗೋಪುರ ಉದ್ಯಾನವನದಲ್ಲಿ ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ಡಾ.ಅಶ್ವತ್ಥ ನಾರಾಯಣ ಮತ್ತಿತರರು ನಾಡಪ್ರಭುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಮರ್ಪಿಸಿದರು. ಕೆಂಪೇಗೌಡರು ಜಾಗತಿಕ ಭೂಪಟದಲ್ಲಿ ನಮ್ಮ ಬೆಂಗಳೂರು ಅಪ್ರತಿಮ ಆಧುನಿಕ ನಗರವಾಗಿ ಬೆಳೆಯಲು ಅಡಿಪಾಯ ಕಟ್ಟಿದ ಯುಗಪುರುಷ ಆಗಿದ್ದು, ಅವರ ದೂರದರ್ಶಿತ್ವದ ಆಡಳಿತ, ಪರಿಸರ ಪ್ರೇಮ ಹಾಗೂ ಸುಸ್ಥಿರ ನಗರಾಭಿವೃದ್ಧಿಯ ಚಿಂತನೆಗಳು ನಗರ ನಿರ್ಮಾಣದ ಮಾರ್ಗದರ್ಶಿಗಳಾಗಿವೆ ಎಂದು ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಜಾಗತಿಕ ಭೂಪಟದಲ್ಲಿ ನಮ್ಮ ಬೆಂಗಳೂರು ಅಪ್ರತಿಮ ಆಧುನಿಕ ನಗರವಾಗಿ ಬೆಳೆಯಲು ಅಡಿಪಾಯ ಕಟ್ಟಿದ ಯುಗಪುರುಷ, ನಾಡಪ್ರಭು ಕೆಂಪೇಗೌಡರ 517ನೇ ಜನ್ಮದಿನೋತ್ಸವದ ಅಂಗವಾಗಿ ಬೆಂಗಳೂರಿನ ಸದಾಶಿವನಗರದ ಕೆಂಪೇಗೌಡ ಗಡಿಗೋಪುರ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಇಂದು ಪಾಲ್ಗೊಂಡು, ನಾಡಪ್ರಭುಗಳ ಪ್ರತಿಮೆಗೆ ಮಾಲಾರ್ಪಣೆ… pic.twitter.com/sQeJuwfi01— Vijayendra Yediyurappa (@BYVijayendra) June 27, 2026 #Bengaluru #Naadaprabhu Kempegowda #517th birth anniversary #ಬೆಂಗಳೂರು#ನಾಡಪ್ರಭುಕೆಂಪೇಗೌಡ #517ಜನ್ಮ ದಿನೋತ್ಸವ Share via: Facebook X (Twitter) LinkedIn More Post navigation ಸ್ಯಾಂಡಲ್ ವುಡ್ ನಟಿ ಕೃಷಿ ತಾಪಂಡ ಅಪಾರ್ಟ್ ಮೆಂಟ್ ನಲ್ಲಿ ಗೆಳೆಯ ವೈಶಾಕ್ ಆತ್ಮಹತ್ಯೆ! ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಜಯಂತಿ 517ನೇ ಜಯಂತಿ, ಅದ್ದೂರಿಯಾಗಿ ಆಚರಣೆ!