ಇದರಲ್ಲಿ ನಾಗಭೂಷಣ್ ಮುಖ್ಯ ಭೂಮಿಕೆಯಲ್ಲಿದ್ದು, ಇದೀಗ ಪಾಯಲ್ ಚೆಂಗಪ್ಪ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಡಾಲಿ ಧನಂಜಯ ನಿರ್ಮಾಣದ ಜೆರಾಕ್ಸ್ ವೆಬ್ ಸರಣಿಗೆ ಪಾಯಲ್ ಚೆಂಗಪ್ಪ ಎಂಟ್ರಿ ಆಗಿದ್ದಾರೆ. ಈ ವೆಬ್ ಸರಣಿಯನ್ನು ಬ್ಲಿಂಕ್ ಚಿತ್ರದ ನಿರ್ದೇಶಕ ಶ್ರೀನಿಧಿ ಬೆಂಗಳೂರು ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ನಾಗಭೂಷಣ್ ಮುಖ್ಯ ಭೂಮಿಕೆಯಲ್ಲಿದ್ದು, ಇದೀಗ ಪಾಯಲ್ ಚೆಂಗಪ್ಪ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಈಗಾಗಲೇ ಹಲವು ವೆಬ್ ಸರಣಿಗಳನ್ನು ಪ್ರೇಕ್ಷಕರಿಗೆ ನೀಡಿರುವ ಜೀ 5 ಈಗ ಜೆರಾಕ್ಸ್ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ. Post navigation ‘ಬೆಂಗಳೂರು ಇನ್ ‘ ಏ. 17 ಕ್ಕೆ ರಾಜ್ಯಾದ್ಯಂತ ಬಿಡುಗಡೆ! ವಿಜಯ್ ದೇವರಕೊಂಡ ಹೊಸ ಸಿನಿಮಾದಲ್ಲಿ ಹಾಲಿವುಡ್ ಟೆಕ್ನಿಷಿಯನ್ !