Author: navyadigitalnews@gmail.com

ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ: ಗೂಂಡಾಗಳನ್ನು ತಕ್ಷಣ ಬಂಧಿಸಿ: CEC

ಮಂಗಳವಾರ ನಡೆದ ಚುನಾವಣೋತ್ತರ ಹಿಂಸಾಚಾರದಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಅಲ್ಲದೇ ಹಲವು ಪಕ್ಷದ ಕಚೇರಿಗಳನ್ನು ದೋಚಲಾಗಿದೆ ಎಂಬ ಆರೋಪದ ನಂತರ ಚುನಾವಣಾ ಆಯೋಗದಿಂದ ಈ ನಿರ್ದೇಶನ ಬಂದಿದೆ. ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವವರನ್ನು ತಕ್ಷಣ…

ತಮಿಳುನಾಡು:  ಸರ್ಕಾರ ರಚನೆಗೆ tVK ಕಸರತ್ತು; ಡಿಎಂಕೆಗೆ ಕೈಕೊಟ್ಟ ಕಾಂಗ್ರೆಸ್!

ಕಾಂಗ್ರೆಸ್ ಡಿಎಂಕೆ ಮೈತ್ರಿಗೆ ಶಾಕ್ ನೀಡಿದ್ದು, ವಿಜಯ್ ಅವರನ್ನು ಬೆಂಬಲಿಸಲು ನಿರ್ಧರಿಸಿದೆ. ಇದರಿಂದಾಗಿ ಟಿವಿಕೆ ಸರ್ಕಾರ ರಚನೆ ಯತ್ನ ವೇಗ ಪಡೆದುಕೊಂಡಿದೆ. ಚೆನ್ನೈ: ಇತ್ತೀಚಿಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಕ್ಷೇತ್ರಗಳನ್ನು ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ ಸರ್ಕಾರ…

‘ವಿಜಯ್ ಜೊತೆಗೆ ರಾಹುಲ್ ಪ್ರಚಾರ ಮಾಡಿದ್ದರೆ 180-190 ಸ್ಥಾನ ಪಡೆಯಬಹುದಿತ್ತು- ತಮಿಳುನಾಡು AICC ಉಸ್ತುವಾರಿ

ತಮಿಳುನಾಡಿನಲ್ಲಿ ಹೆಚ್ಚಿನ ಜನಪ್ರಿಯತೆ ಹೊಂದಿರುವ ರಾಹುಲ್ ಗಾಂಧಿ, ವಿಜಯ್ ಅವರೊಂದಿಗೆ ಪ್ರಚಾರಕ್ಕೆ ಹೋಗಿದ್ದರೆ ಅದು ದೊಡ್ಡ ಪರಿಣಾಮವನ್ನು ಬೀರುತ್ತದೆ. ತಮಿಳುನಾಡು ಚುನಾವಣೆಯಲ್ಲಿ ಜಯಗಳಿಸಬಹುದು ಮತ್ತು ಸುಮಾರು 180-190 ಸ್ಥಾನಗಳನ್ನು ಪಡೆಯಬಹುದು ಎಂದು ಅವರು ಸ್ಥಳೀಯ ನಾಯಕರು, ತಳಮಟ್ಟದ ಕಾರ್ಯಕರ್ತರು ಹೇಳಿದ್ದರು ಎಂದು…

Tamilnadu: ಮ್ಯಾಜಿಕ್ ನಂಬರ್ ದಾಟಲು  TVKಗೆ ಬೇಕು  10  ಶಾಸಕರ ಬೆಂಬಲ,  ಸಿಗುತ್ತಾ ಡಿಎಂಕೆ ಮಿತ್ರಪಕ್ಷಗಳ ಬೆಂಬಲ?

ಒಟ್ಟು 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 118 ಸದಸ್ಯರ ಬೆಂಬಲ ಬೇಕಾಗಿದೆ. ಆದರೆ ಟಿವಿಕೆ ಬಳಿ ಇದೀಗ 108 ಸ್ಥಾನಗಳು ಮಾತ್ರ ಇದ್ದು ಸರ್ಕಾರ ರಚನೆಗೆ ಇನ್ನೂ 10 ಸ್ಥಾನಗಳ ಅಗತ್ಯತೆ ಇದೆ. ಚೆನ್ನೈ: ತಮಿಳುನಾಡು ವಿಧಾನಸಭೆ…

ಬಾಗಲಕೋಟೆ ಉಪಚುನಾವಣೆ: 21,866 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಭರ್ಜರಿ ಗೆಲುವು!

23ನೇ ಹಾಗೂ ಕೊನೆಯ ಸುತ್ತಿನ ಮತ ಎಣಿಕೆ ಪೂರ್ಣಗೊಂಡ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ 21,866 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗೆ ಒಟ್ಟು 97,941 ಮತಗಳು ಲಭಿಸಿದ್ದರೆ, ಬಿಜೆಪಿ ಅಭ್ಯರ್ಥಿಗೆ 76,075 ಮತಗಳು ಬಂದಿವೆ. ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ…

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಹೊಸ ಜಾಮೀನು ಅರ್ಜಿ ವಿಚಾರಣೆ, ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ!

ಪ್ರಕರಣದ ಎರಡನೇ ಆರೋಪಿ ಎಂದು ಗುರುತಿಸಲಾಗಿರುವ ನಟ ದರ್ಶನ್ ಪರವಾಗಿ ಹಿರಿಯ ವಕೀಲರಾದ ಮುಕುಲ್ ರೋಹ್ಟಗಿ ಅವರು ನ್ಯಾಯಪೀಠದ ಮುಂದೆ ಸುದೀರ್ಘ ವಾದ ಮಂಡಿಸಿದರು. ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿರುವ ನಟ ದರ್ಶನ್ ಸಲ್ಲಿಸಿರುವ…

ಉಪಚುನಾವಣೆ: ಬಾಗಲಕೋಟೆಯಲ್ಲಿ ಕಾಂಗ್ರೆಸ್, ದಾವಣಗೆರೆಯಲ್ಲಿ 9 ನೇ ಸುತ್ತಿನಲ್ಲಿ ಬಿಜೆಪಿಗೆ ಹಿನ್ನಡೆ!

17ನೇ ಸುತ್ತಿನಲ್ಲಿದ್ದ 10,766 ಮತಗಳ ಲೀಡ್‌ಗಿಂತ ಈ ಸುತ್ತಿನಲ್ಲಿ ಕಾಂಗ್ರೆಸ್ ತನ್ನ ಮುನ್ನಡೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ. ಇದೀಗ 19ನೇ ಸುತ್ತಿನ ಮತ ಎಣಿಕೆ ಪ್ರಾರಂಭವಾಗಿದ್ದು, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮತ ಎಣಿಕೆ ಕೇಂದ್ರದಲ್ಲಿ ಬಿಗಿ ಪೊಲೀಸ್ ಭದ್ರತೆಯ ನಡುವೆ ಎಣಿಕೆ ಕಾರ್ಯ…

ತ.ನಾಡಿನಲ್ಲಿ ಮತ್ತೊಬ್ಬ ಎಂಜಿಆರ್ ವಿಜಯ್? 100ಕ್ಕೂ ಹೆಚ್ಚು ಸ್ಥಾನಗಳಲ್ಲಿ TVK ಮುನ್ನಡೆ, ಬಂಗಾಳದಲ್ಲಿ ದೀದಿಗೆ ಮುಖಭಂಗ!

ಟ್ರೇಂಡ್ ಹೀಗೆ ಮುಂದುವರೆದರೆ ಟಿವಿಕೆ ಅಧಿಕಾರಕ್ಕೇರುವುದು ಖಚಿತವಾಗಿದ್ದು, ಎಂಜಿ ರಾಮಚಂದ್ರನ್ ಮತ್ತು ಜೆ ಜಯಲಲಿತಾ ಅವರ ನಂತರ ಮುಖ್ಯಮಂತ್ರಿ ಗಾದಿಗೆ ಏರಿದ ನಟ ಎನಿಸಿಕೊಳ್ಳುವ ಅವಕಾಶ ವಿಜಯ್ ಅವರಿಗೆ ಇದೆ. ಮೂರು ಬಾರಿ ತಮಿಳುನಾಡಿನ ಮುಖ್ಯಮಂತ್ರಕಿಯಾಗಿದ್ದ ಎಂಜಿಆರ್ ಅವರು ರಾಜಕೀಯ ಪ್ರವೇಶಕ್ಕೂ…

ತುಂಗಭದ್ರಾ ಜಲಾಶಯ ಮುಂದಿನ 50 ವರ್ಷಗಳ ಕಾಲ ಸುಭದ್ರ- DCM ಡಿಕೆ ಶಿವಕುಮಾರ್ !

ತುಂಗಭದ್ರಾ ಜಲಾಶಯದಲ್ಲಿ 33 ಹೊಸ ಕ್ರೆಸ್ಟ್ ಗೇಟ್‌ಗಳನ್ನು ಅಳವಡಿಸಿರುವುದು ಹರ್ಷದಾಯಕವಾಗಿದೆ. ಇದರಿಂದ 7.5 ಲಕ್ಷ ರೈತರಿಗೆ ಅನುಕೂಲವಾಗಲಿದೆ. ಈ ಮೂಲಕ, ನಮ್ಮನ್ನು ಟೀಕಿಸಿದವರಿಗೆ ನಾವು ಉತ್ತರಿಸಿದ್ದೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು. ತುಂಗಭದ್ರಾ ಜಲಾಶಯದ ಬಳಿ ಡಿಕೆ ಶಿವಕುಮಾರ್ ಪರಿಶೀಲನೆ ಹೊಸಪೇಟೆ:…

ದಿನ ಭವಿಷ್ಯ ಮೇ 26, 2026: ಈ ರಾಶಿಯವರೆಗೆ ಇಂದು ಉತ್ತಮ ದಿನ!

ವೃಷಭರಾಶಿಯವರಿಗೆ ಕೆಲಸದ ಒತ್ತಡವನ್ನು ಹೆಚ್ಚು ತೆಗೆದುಕೊಳ್ಳದೇ, ಶಾಂತವಾಗಿ ಕಾರ್ಯನಿರ್ವಹಿಸುವುದು ಉತ್ತಮ. ಆರ್ಥಿಕವಾಗಿ ಇದು ಉತ್ತಮ ದಿನವಾಗಿದ್ದು, ಹಲವು ಮೂಲಗಳಿಂದ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ವೃಷಭರಾಶಿ: ಕೆಲಸದ ಒತ್ತಡವನ್ನು ಹೆಚ್ಚು ತೆಗೆದುಕೊಳ್ಳದೇ, ಶಾಂತವಾಗಿ ಕಾರ್ಯನಿರ್ವಹಿಸುವುದು ಉತ್ತಮ. ಆರ್ಥಿಕವಾಗಿ ಇದು ಉತ್ತಮ ದಿನವಾಗಿದ್ದು,…